ಜಿಲ್ಲೆ1 week ago
ಸಾವಿನ ಶೋಕಾಂಗಣದಲ್ಲಿ ಬಿಜೆಪಿ ಮತ ಹೆಕ್ಕುವ ರಾಜಕೀಯ ಮಾಡುತ್ತಿದೆ: ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನಿರೀಕ್ಷಿತ ಕಾಲ್ತುಳಿತದಿಂದ ಉಂಟಾದ ಅನಪೇಕ್ಷಿತ ಸಾವುಗಳು ಮನುಕುಲದ ಮನಕರಗುವ ವಿಷಾದನೀಯ ಘಟನೆ. ಆದಾಗ್ಯೂ ಪ್ರತಿಪಕ್ಷ ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಸಿಎಂ, ಡಿಸಿಎಂ ಮತ್ತು...