ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಮಾಜಿ ಕೇಂದ್ರ ಸಚಿವರಾದ ಎಸ್ಎಂ ಕೃಷ್ಣರವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು. ಎಸ್.ಎಂ. ಕೃಷ್ಣರವರು ಮಾಹಿತಿ ತಂತ್ರಜ್ಞಾನದ ಪಿತಾಮಹರಾಗಿ, ಬೆಂಗಳೂರಿನ ನವನಿರ್ಮಾತೃ,...