Connect with us

ಬೈಂದೂರು

ಬೈಂದೂರು: ನ್ಯಾಯಬೆಲೆ ಅಂಗಡಿಗೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮೋಹನ್ ಪೂಜಾರಿ ಬೇಟಿ, ಪರಿಶೀಲನೆ.

Published

on

(ವರದಿ: ವಾಯ್ಸ್ ಆಫ್ ಕಾರ್ಲ)

ಬೈಂದೂರು ತಾಲೂಕು ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ನಿರೀಕ್ಷಕರಾದ ವಿನಯ್ ಅವರೊಂದಿಗೆ ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮೋಹನ್ ಪೂಜಾರಿಯವರು ಭೇಟಿ ನೀಡಿ ಆಹಾರ ವಿತರಣೆಯ ವ್ಯವಸ್ಥೆಯನ್ನು ಪರಿಶೀಲಿಸಿದರು.

ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ರಾಮಚಂದ್ರ ಖಾರ್ವಿ, ರಾಮ ಪೂಜಾರಿ ಕೊಬ್ರಿ ಉಪಸ್ಥಿತರಿದ್ದರು.

Advertisement

Trending