Connect with us

Sports

ಪಲಿಮಾರು ಕರಾಟೆ ತರಭೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಚಿನ್ನ, ಬೆಳ್ಳಿ, ಕಂಚು ಪದಕದ ಸಾಧನೆ

Published

on

ಕಾರವಾರ. ಡಿ. 15. ಕಾರವಾರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಾಪು ತಾಲೂಕಿನ ಪಲಿಮಾರುವಿನ ಕರಾಟೆ ಬುಡೋಕಾನ್ ಆಂಡ್ ಮಾರ್ಷಲ್ ಆರ್ಟ್ಸ್ ಕರಾಟೆ ತರಭೇತಿ ಕೇಂದ್ರದ ವಿದ್ಯಾರ್ಥಿಗಳಾದ ಕು.ಜಿಯಾ.ಸಿ.ಪೂಜಾರಿ, ಕು. ವೈಷ್ಣವಿ, ಪ್ರತೀಕ್ ಸುವರ್ಣ ಹಾಗು ಪ್ರಿನ್ಸಿಯಾ ಅವರು 3 ಚಿನ್ನ, 2 ಬೆಳ್ಳಿ ಹಾಗು 3 ಕಂಚಿನ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಇವರು ಕರಾಟೆ ಶಿಕ್ಷಕಿ ಸ್ವಾತಿ ಆಚಾರ್ಯ ಹಾಗೂ ಮುಖ್ಯ ಶಿಕ್ಷಕ ಸತೀಶ್ ಪೂಜಾರಿ ಬೆಳ್ಮಣ್ ಇವರ ವಿದ್ಯಾರ್ಥಿಗಳಾಗಿದ್ದಾರೆ.

Advertisement

Trending